Image 1
Image 2
Image 3
Image 4
Image 5

ಗ್ರಾಮದ ವಿವಿಧ ಜಾತ್ರೆ ಮತ್ತು ಹಬ್ಬದ ದಿನಾಂಕಗಳು


ಮಾರುತೇಶ್ವರ ಕಾರ್ತಿಕೋತ್ಸವ : 26 ಡಿಸೆಂಬರ್ 2026
ತೆಂಗಿನಕಾಯಿ ತೂರುವ ಜಾತ್ರೆ : 27 ಡಿಸೆಂಬರ್ 2026


👉ಪ್ರಿಯ ಓದುಗರೇ,
ನಿಮ್ಮ ಸ್ವರಚಿತ ಕಥೆ, ಕವನ, ಲೇಖನಗಳನ್ನು ಪ್ರಕಟಿಸಲು ಮೊದಲ ಆಯ್ಕೆ ಕ್ಲಿಕ್‌ ಮಾಡಿ.
1. ಲೇಖನ/ಕವನಗಳನ್ನು ಪ್ರಕಟಿಸಲು
2. ಓದುಗರ ಲೇಖನ/ಕವನಗಳು

ಭಗತ್ ಸಿಂಗ್ ಸೇವಾ ಸಮಿತಿ ಕುರಿತ ಮಾಹಿತಿ

 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವನ ಮತ್ತು ಜೀವವನ್ನು ತ್ಯಾಗ ಮಾಡಿದ ಕ್ರಾಂತಿಕಾರಿ ಭಗತ್ ಸಿಂಗ್ ಅವರ ವ್ಯಕ್ತಿತ್ವಕ್ಕೆ ಪ್ರಭಾವಿತರಾದ ಯುವಕರ ಗುಂಪೊಂದು ಅವರ ಜನ್ಮ ದಿನದಂದು ಪ್ರಾರಂಭಿಸಿದ ಸಂಘಟನೆ ಇಂದು ಭಗತ್ ಸಿಂಗ್ ಸೇವಾ ಸಮಿತಿಯಾಗಿ ಬೆಳದು ನಿಂತಿದೆ.

       ದಿನಾಂಕ: 27-09-2019 ರಂದು wattsapp ಗುಂಪು ರಚಿಸಿದ ಸಂಘವು ಕಾಲಗಳು ಕಳೆದಂತೆ Instagram, YouTube Channel ಗಳನ್ನು ಪ್ರಾರಂಭಿಸಿ ಸಂಘದ ಚಟುವಟಿಕೆಗಳನ್ನು ಹಾಗೂ ಗ್ರಾಮದ ವಿಶಿಷ್ಟ ವಿಚಾರಗಳನ್ನು ಹೋರ ಜಗತ್ತಿಗೆ ಪ್ರಸ್ತುತ ಪಡಿಸುತಾ ಬಂದಿದೆ. 
   ಅದರ ಮುಂದುವರಿದ ಭಾಗವಾಗಿ ಇಂದು ತನ್ನ ಸ್ವಂತ Website(Blog) ರಚಿಸಿ ತನ್ನ ಕಾರ್ಯವ್ಯಾಪ್ತಿಯನ್ನು  ಹೆಚ್ಚಿಸಲು ಪ್ರಯತ್ನಿಸುತ್ತಿದೆ. 

         ಸಂಘವು ದಿನಾಂಕ: 28-09-2022 ರಂದು ತನ್ನ ಅಧಿಕೃತ ಲೋಗೋವನ್ನು ಬಿಡುಗಡೆ ಮಾಡಿತು. 

ಸಂಘದ ಅಧಿಕೃತ ಲೋಗೋ

Bhagat Samithi Sulikeri Logo


ಸಂಘದ YouTube Channel ಮತ್ತು Instagram logo :

GBSS Logo



       

   ಸಂಘದ ವಿವಿಧ ಸಾಮಾಜಿಕ ಜಾಲತಾಣಗಳು

Website (blog) : 
YouTube Channel :
Instagram : 
       

             ಸಂಘದ ವತಿಯಿಂದ ಭಗತ್ ಸಿಂಗ್ ಅವರ ಜಯಂತಿ ಆಚರಣೆ ಅಷ್ಟೇ ಅಲ್ಲದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಇನ್ನೂ ಅನೇಕ ಹೋರಾಟಗಾರರ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿದೆ ಮತ್ತು ಅವರ ಸ್ಮೃತಿ ದಿನದಂದು ಗೌರವ ನಮನ ಸಲ್ಲಿಸುತ್ತಾ ಬಂದಿದೆ. ಅಂದು ಅವರ ಸ್ಮರಣಾರ್ಥ ಅನೇಕ ಸಾಮಾಜಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತದೆ. 


ಸಂಘದ ವತಿಯಿಂದ ನಡೆದ ಕಾರ್ಯಕ್ರಮದ ಛಾಯಾಚಿತ್ರಗಳು. 


Bhagat singh birthday
ಭಗತ್ ಸಿಂಗ್ ಅವರ 144ನೇ ಜನ್ಮ ದಿನಾಚರಣೆ


Swami Vivekananda
ಸ್ವಾಮಿ ವಿವೇಕಾನಂದರು ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಸೂಳಿಕೇರಿ ಭಗತ್ ಸಿಂಗ್ ತಂಡದ ವತಿಯಿಂದ ಗೌರವ ನಮನ ಸಲ್ಲಿಸಿದ ಕ್ಷಣ.
 

Mission of Bhagat Samithi Sulikeri

To motivate the youth to take up their life in the true spirit of nationalism keeping interest of the Nation first and cultivating the true spirit of patriotism.

No comments:

Post a Comment

SUBSCRIBE US