ಮಸೀದಿಗಳು
ಸೂಳಿಕೇರಿ ಗ್ರಾಮವು ಎರಡು ಮಸೀದಿಗಳನ್ನು ಹೂಂದಿದೆ. ಇಲ್ಲಿ “ಹಸನ್-ಹುಸೆನ್” ಎಂಬ ದೇವರುಗಳಿವೆ ಮತ್ತು ದಿನಕ್ಕೆ ಮೂರು ಬಾರಿ ಪ್ರಾರ್ಥನೆ ಮಾಡುತ್ತಾರೆ.
ಹಿಂದು-ಮುಸ್ಲಿಂ ಭಾಂದವ್ಯ
![]() |
| ಮೊಹರಂ ಹಬ್ಬ |
ಇಲ್ಲಿಯ ಜನರು ಜಾತಿಮತ ಭೇಧವಿಲ್ಲದೆ ಎಲ್ಲರೂ ಸೇರಿ ಮೊಹರಂ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದೆ ರೀತಿ ಹನುಮಂತನ ಜಾತ್ರೆಯಂದು ಮುಸ್ಲಿಂ ಭಾಂಧವರು ಕೂಡ ಬಂದು ಕಾರ್ತಿಕ ದೀಪೋತ್ಸವದಲ್ಲಿ ದೀಪ ಹಚ್ಚುತ್ತಾರೆ. ಅಲ್ಲದೆ ಅಂದು ನಡೆಯುವ ನಾಟಕ ಪ್ರದರ್ಶನಗಳಲ್ಲಿ ತಾವು ಕೂಡ ಭಾಗವಹಿಸಿ ಮನರಂಜಿಸುತ್ತಾರೆ.

No comments:
Post a Comment