Image 1
Image 2
Image 3
Image 4
Image 5

ಗ್ರಾಮದ ವಿವಿಧ ಜಾತ್ರೆ ಮತ್ತು ಹಬ್ಬದ ದಿನಾಂಕಗಳು


ಮಾರುತೇಶ್ವರ ಕಾರ್ತಿಕೋತ್ಸವ : 26 ಡಿಸೆಂಬರ್ 2026
ತೆಂಗಿನಕಾಯಿ ತೂರುವ ಜಾತ್ರೆ : 27 ಡಿಸೆಂಬರ್ 2026


👉ಪ್ರಿಯ ಓದುಗರೇ,
ನಿಮ್ಮ ಸ್ವರಚಿತ ಕಥೆ, ಕವನ, ಲೇಖನಗಳನ್ನು ಪ್ರಕಟಿಸಲು ಮೊದಲ ಆಯ್ಕೆ ಕ್ಲಿಕ್‌ ಮಾಡಿ.
1. ಲೇಖನ/ಕವನಗಳನ್ನು ಪ್ರಕಟಿಸಲು
2. ಓದುಗರ ಲೇಖನ/ಕವನಗಳು

ಹತ್ತಿಮರದಮ್ಮ & ಮಲೆಯಮ್ಮ ದೇವಸ್ಥಾನ

ಹತ್ತಿಮರದಮ್ಮನ ದೇವಸ್ಥಾನ 

ಹತ್ತಿಮರದಮ್ಮನನ್ನು ಕಾಂಚನೇಶ್ವರಿ ತಾಯಿಯ ತಂಗಿ ಎಂದು ಕರೆಯುತ್ತಾರೆ. ಈಕೆಯನ್ನು ಊರಿನ ಜನರು ತುಂಬ ಭಕ್ತಿಯಿಂದ ಪೂಜಿಸುತ್ತಾರೆ.

ಹತ್ತಿಮರದಮ್ಮನ ದೇವಸ್ಥಾನ  Sulikeri


ಮಲೆಯಮ್ಮನಗುಡಿ 

ಈ ದೇವಾಲಯ ಬಾದಾಮಿ ಹಾಗೂ ಬಾಗಲಕೋಟೆಯನ್ನು ಸಂರ್ಪಕಿಸುವ ರಾಜ್ಯ ಹೆದ್ದಾರಿಯ ಪಕ್ಕದಲ್ಲೆ ಇದೆ. ಶಕ್ತಿ ದೇವತೆ ಆದ ಈಕೆಗೆ ಜನರು ರಸ್ತೆಯಲ್ಲಿ ಹೋಗುವಾಗ ತಮ್ಮ ಗಾಡಿಗಳನ್ನು ನಿಲ್ಲಿಸಿ ಕೈ ಮುಗಿದು ಹೋಗುತ್ತಾರೆ.


*******


No comments:

Post a Comment

SUBSCRIBE US